K K L

ಪರಿಚಯ

ಕನ್ನಡಕೂಟಕ್ಕೆ ಸುಸ್ವಾಗತ

Who are we?

ನಮಸ್ಕಾರ, ಕನ್ನಡ ಕೂಟ ಲಕ್ಸಂಬರ್ಗ್ ಸಂಘವು ಯುರೋಪ್ ಖಂಡದ ಲಕ್ಸಂಬರ್ಗ್ ದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಸಂಸ್ಥೆಯಾಗಿದೆ. ಕನ್ನಡ ಭಾಷೆ, ಸಂಸ್ಕೃತಿ, ಸಂಗೀತ, ನೃತ್ಯ, ನಾಟಕ ಮುಂತಾದವುಗಳನ್ನು ಪರಿಚಯಿಸುವುದು, ಬೆಳೆಸುವುದು ಸಂಸ್ಥೆಯ ಉದ್ದೇಶವಾಗಿದೆ.

ಲಕ್ಸಂಬರ್ಗ್ ನಲ್ಲಿ ಕನ್ನಡ ಮಾತನಾಡುವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತಿದ್ದು, ಸಂಘವು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಕನ್ನಡ ಮಾತನಾಡುವ ಜನರು ತಮ್ಮ ಸ್ನೇಹಿತರೊಂದಿಗೆ ಸಾಮಾಜಿಕವಾಗಿ ಸಂವಹನ ನಡೆಸಲು ಹಾಗೂ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಭಾಷೆ ಕಲಿಸಲು, ಆಸಕ್ತಿಯನ್ನು ಬೆಳುಸುವ ಸಧುದ್ದೇಶವನ್ನು ಹೊಂದಿದೆ.

ಈ ನಿಟ್ಟಿನಲ್ಲಿ, ಸಂಸ್ಥೆಯ ಸಕ್ರಿಯ ಕಾರ್ಯ ನಿರ್ವಹಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಘದ ಸಧಸ್ಯತ್ವ ಹೊಂದಾಬೇಕಾಗಿ ವಿನಂತಿಸುತ್ತೆವೆ. ನಮ್ಮ ಅಧಿಕೃತ ವೆಬ್‌ಸೈಟ್ www.kannadakoota.lu ಅನ್ನು ಸಮುದಾಯವು ವ್ಯಾಪಕವಾಗಿ ಬಳಸುತ್ತದೆಯಾದರಿಂದ ದೇಣಿಗೆಗಳು, ಪ್ರಾಯೋಜಕತ್ವಗಳು ಮತ್ತು ಜಾಹೀರಾತುಗಳ ಮೂಲಕ ನಿಮ್ಮ ಬೆಂಬಲವನ್ನು ನಾವು ಕೋರುತ್ತೇವೆ. ನಮ್ಮೊಂದಿಗೆ ಪ್ರಾಯೋಜಕತ್ವಗಳು ಮತ್ತು ಜಾಹೀರಾತುಗಳ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

OUR TEAM

President Name
President
Vice President Name
Vice President
Secretary Name
Secretary
Trustee Name
Trustee